Monday, May 2, 2011

“ಸುಳಿ” ಚಿತ್ರೀಕರಣ ಮುಂದಕ್ಕೆ

ಕಳೆದ ವಾರಾಂತ್ಯದಲ್ಲಿ ಯೋಜಿಸಿದ್ದ “ಸುಳಿ” ಕಿರುಚಿತ್ರದ ಚಿತ್ರೀಕರಣ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಮುಂದಿನ ಶೆಡ್ಯೂಲ್ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಇದುವರೆಗೆ ನೀವು ತೋರಿರುವ ಆಸಕ್ತಿ ಹಾಗೂ ನೀಡಿದ ಬೆಂಬಲ ನಮ್ಮನ್ನು ಹುರಿದುಂಬಿಸುತ್ತಲಿದೆ. ಧನ್ಯವಾದಗಳು.

3 comments:

  1. ನಿಮ್ಮ ಪ್ರಯತ್ನಗಳು ಹಿಡಿಸಿತು.
    ಮೈಸೂರಿನಲ್ಲೂ ನಿಮ್ಮಂತಹದೆ
    ಮನಸ್ಸಿನ ತಂಡಗಳು ಇವೆ.
    ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತಾ
    ತಮ್ಮ ಕನಸುಗಳನ್ನು ಸಾಕಾರ ಮಾಡುತ್ತಿವೆ.
    ಸಾಧ್ಯವಾದರೆ ಅವರನ್ನು ನಿಮ್ಮ ಜೊತೆಗೂಡಿಸಿಕೊಳ್ಳಿ
    ಮುಂದೆ ಅದೊಂದು
    ಕನ್ನಡ ನಾಡಿನ ಉತ್ತಮ ತಂಡವಾಗಬಹುದು
    ನಿಮ್ಮ ತಂಡಕ್ಕೆ ಧನ್ಯವಾದಗಳು
    ನಿಮ್ಮ ಕಿರುಚಿತ್ರ ಸುಳಿ ಚಿತ್ರೀಕರಣ ಯಶಸ್ವಿಯಾಗಿ ನಡೆಯಲಿ

    ಹೆಗ್ಗೆರೆ ರೇಣುಕಾರಾಧ್ಯ
    ಮೈಸೂರು.

    ReplyDelete
  2. handycam, digital cameraದಲ್ಲಿ ಕಿರುಚಿತ್ರ ತಯಾರಿಸುವದರ ಬಗ್ಗೆ ನನಗೂ ಆಸಕ್ತಿ ಇದೆ. ಸಾಮಾಜಿಕ ಚಿತ್ರ, ನಮ್ಮ ಪ್ರಕೃತಿ, ಪರಿಸರ, ಜಾನಪದ ವೈಶಿಷ್ಟ್ಯತೆ, ಹೀಗೆ ಇಂಥವುಗಳ ಬಗ್ಗೆ ಚಿತ್ರ ಮಾಡುವ ಆಸೆ ಇದೆ. ಆದರೆ ಹೇಗೆ ಮುಂದುವರೆಸಬೇಕು ಎಂದು ಗೊತ್ತಿಲ್ಲ. ನಿಮ್ಮ ಪ್ರಯತ್ನ ಚೆನ್ನಾಗಿದೆ

    ReplyDelete
  3. ಸ್ಕ್ರಿಪ್ಟ್ ತಯಾರು ಮಾಡಿಕೊಂಡು ನಟರನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣ ಪ್ರಾರಂಭಿಸಿ ಬಿಡಿ... ತಾಂತ್ರಿಕ ಮಾಹಿತಿಗಾಗಿ ಇಂಟರ್ನೆಟ್ ನೆರವು ಪಡೆಯಬಹುದಾಗಿದೆ.

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ